ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಾಂಚಿಸ್ತೂಪ ಸಾರುತ್ತಿರುವ ಶಿಲ್ಪಶಿಬಿರ

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಾಂಚಿಸ್ತೂಪ ಸಾರುತ್ತಿರುವ ಶಿಲ್ಪಶಿಬಿರ

386
0
SHARE

ಮೈಸೂರು(ನ,17,2017):ನಗರದ ಮಾನಸ ಗಂಗೋತ್ರಿಯಲ್ಲಿ ಲಲಿತಕಲಾ ಅಕಾಡೆಮಿ ವತಿಯಿಂದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಅಮೋಘವಾದ ಶಿಲ್ಪಶಿಬಿರವು ನಡೆಯುತ್ತದೆ.

ಈ ಕುರಿತು ಹದಿನೈದು ದಿನಗಳ ಕಾಲ ಶಿಲ್ಪಶಿಬಿರ ನಡೆಯಲಿದೆ. ಇಲ್ಲಿ ಹತ್ತು ಮಂದಿ ನುರಿತ ಶಿಲ್ಪಿಗಳು ಶಿಲ್ಪ ಕೆತ್ತನೆಯಲ್ಲಿ ತೊಡಗಿದ್ದು, ನಿರ್ಜೀವ ಕಲ್ಲಿಗೆ ಕೆತ್ತನೆ ಮುಖಾಂತರ ಜೀವ ತುಂಬಲಾಗುತ್ತಿದೆ. ಅಲ್ಲದೆ ಸಾಂಚಿಸ್ತೂಪ ಕಲೆಗಳನ್ನು ಸಹ ಹೊರತರಲಾಗುತ್ತಿದೆ.

ಶಿಲ್ಪಿಗಳು ಹಾಗೂ ಕಲ್ಲಿಗೂ ಇರುವ ಸಂಬಂಧ ಮತ್ತು ವಾಸ್ತುಶಿಲ್ಪದ ಪ್ರಯಾಣವನ್ನು ನೈಜವಾಗಿ ನೋಡಬಹುದು. ಆಸಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಶಿಲಾಕೆತ್ತನೆಯನ್ನು ಕಲಿಯಬಹುದಾಗಿದೆ.

NO COMMENTS

LEAVE A REPLY