ಅಂತ್ಯ ಸಂಸ್ಕಾರದ ವೇಳೆ ಜೇನು ದಾಳಿ: ಇಪ್ಪತ್ತು ಮಂದಿ ಅಸ್ವಸ್ಥ

ಅಂತ್ಯ ಸಂಸ್ಕಾರದ ವೇಳೆ ಜೇನು ದಾಳಿ: ಇಪ್ಪತ್ತು ಮಂದಿ ಅಸ್ವಸ್ಥ

176
0
SHARE

ಮಂಡ್ಯ(ನ,16,2017):ಅಂತ್ಯ ಸಂಸ್ಕಾರದ ವೇಳೆ ಜೇನುಕಚ್ಚಿ ಗ್ರಾಮದ ೧೫ ರಿಂದ ೨೦ ಮಂದಿ ಅಸ್ವಸ್ಥರಾಗಿರುವ ಘಟನೆ ಮದ್ದೂರು ತಾಲ್ಲೂಕು ಬಿದರ ಹೊಸಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ಕಳೆದ ರಾತ್ರಿ ಗ್ರಾಮದ ಯುವಕನೊಬ್ಬ ನಿಧನವೊಂದಿದ್ದು, ಆತನ ಅಂತ್ಯ ಸಂಸ್ಕಾರದಕ್ಕೆ ಆಗಮಿಸಿದ್ದ ಜನರಿಗೆ ಜನ ಹುಳುಗಳು ದಾಳಿಮಾಡಿವೆ. ಅಂತ್ಯ ಸಂಸ್ಕಾರಕ್ಕೆ ಮುನ್ನ ಕೆಲವು ನಿಮಿಷಗಳಿರುವಾಗ ದಾಳಿ ಮಾಡಿದ್ದರಿಂದ ಗ್ರಾಮಸ್ಥರು ಶವವನ್ನು ಬಿಟ್ಟು ಚೆಲ್ಲಾಪಿಲ್ಲಿಯಾಗಿದ್ದಾರೆ. ನಂತರ ಸುರಕ್ಷಿತ ಸಾಧನಗಳ ನೆರವಿನಿಂದ ಗ್ರಾಮಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದರು.

ಜೇನು ದಾಳಿಗೆ ಒಳಗಾದ ಗ್ರಾಮದ ಐದಿನೈದು ಇಪ್ಪತ್ತು ಮಂದಿಗೆ ಭಾರತೀ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

NO COMMENTS

LEAVE A REPLY