ರೆಸ್ಟೋರೆಂಟ್ ಗಳ ಮೇಲೆ ಜಿಎಸ್ ಟಿ ಶೇ.5 ರಷ್ಟು ಕಡಿತ

ರೆಸ್ಟೋರೆಂಟ್ ಗಳ ಮೇಲೆ ಜಿಎಸ್ ಟಿ ಶೇ.5 ರಷ್ಟು ಕಡಿತ

208
0
SHARE

ಬೆಂಗಳೂರು(ನ,15,2017):ಇಂದಿನಿಂದ ಕೇಂದ್ರ ಸರ್ಕಾರವು ರೆಸ್ಟೋರೆಂಟ್ ಗಳ ಮೇಲೆ ಜಿ ಎಸ್ ಟಿ ಯನ್ನು ಶೇ.5 ರಷ್ಟು ಕಡಿತಗೊಳಿಸಿದೆ.

ಇತ್ತೀಚೆಗೆ ನಡೆದ ಜಿ ಎಸ್ ಟಿ ಮಂಡಳಿ ಸಭೆಯಲ್ಲಿ ಎಲ್ಲಾ ಎ.ಸಿ ರೆಸ್ಟೋರೆಂಟ್ ಶೇ.12 ರಷ್ಟು ಮತ್ತು ಎ.ಸಿಯೇತರ ರೆಸ್ಟೋರೆಂಟ್ ಗಳಿಗೆ ಶೇ.18 ರಷ್ಟು ಜಿ ಎಸ್ ಟಿ ಅನ್ವಯವಾಗುತ್ತಿತ್ತು, ಬುಧವಾರದಿಂದ ಈ ಎರಡು ಬಗೆಯ ರೆಸ್ಟೋರೆಂಟ್ ಗಳಿಗೂ ಶೇ.5 ರಷ್ಟುರ ತೆರಿಗೆ ನಿಗದಿ ಮಾಡಲಾಗಿದೆ.

NO COMMENTS

LEAVE A REPLY