ಗೌರಿ ಲಂಕೇಶ್ ಹತ್ಯೆ ಮಾಡಿದವರು ಗೊತ್ತಾಗಿದೆ: ಸಚಿವ ರಾಮಲಿಂಗರೆಡ್ಡಿ

ಗೌರಿ ಲಂಕೇಶ್ ಹತ್ಯೆ ಮಾಡಿದವರು ಗೊತ್ತಾಗಿದೆ: ಸಚಿವ ರಾಮಲಿಂಗರೆಡ್ಡಿ

212
0
SHARE

ಬೆಂಗಳೂರು(ನ,11,2017);ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರನ್ನ ಹತ್ಯೆ ಮಾಡಿದ ಹಂತಕರು ಯಾರೆಂದು ಗೊತ್ತಾಗಿದೆ.ಎಸ್ ಐಟಿ ಶೀಘ್ರವೇ ಅವರನ್ನ ಬಂಧಿಸಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂವಾದದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಎಸ್ ಐಟಿಯಿಂದ ನನಗೆ ಎಲ್ಲಾ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಅದು ಗುಪ್ತವಾಗಿದ್ದು,ಅದಷ್ಟು ಬೇಗ ಹಂತಕರ ಬಂಧಿಸಲಾಗುತ್ತದೆ ಎಂದು ತಿಳಿಸಿದರು.

ಸಂಶೋಧಕ ಎಂ.ಎಂ ಕಲ್ಬುರ್ಗಿ ಹತ್ಯೆ ಮಾಡಿದ ಹಂತಕರು ಇನ್ನು ಸಿಕ್ಕಿಬಿದ್ದಿಲ್ಲ, ಚಿಂತಕ ದಾಬೋಲ್ಕರ್ ಹಂತ್ಯೆ ಪ್ರಕರಣ ಕುರಿತು ಮಹಾರಾಷ್ಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದರು.

NO COMMENTS

LEAVE A REPLY