ಹೈ ಟೇಕ್ ಆಗಲಿದೆ ಮೈಸೂರು ವಿವಿ

ಹೈ ಟೇಕ್ ಆಗಲಿದೆ ಮೈಸೂರು ವಿವಿ

248
0
SHARE

ಮೈಸೂರು(ನ,11,2017):ಮೈಸೂರು ವಿವಿ ಹೈ ಟೇಕ್ ಆಗಲಿದ್ದು, ಮುಂದಿನ ದಿನಗಳಲ್ಲಿ ಅಂಕಪಟ್ಟಿಯನ್ನು ಡಿಜಿಟಲೈಜ್ ಮಾಡೋಕೆ ಸಿದ್ದತೆ ನಡೆಯುತ್ತಿದೆ.ಡಿಜಿಟಲೈಜ್ ಆದರೆ ವಿದ್ಯಾರ್ಥಿಗಳು ಸುಲಭವಾಗಿ ಮೊಬೈಲ್ ನಲ್ಲೆ ಅಂಕಪಟ್ಟಿ ನೋಡಬಹುದು.

ಯುಜಿಸಿಯ ನ್ಯಾಷಿನಲ್ ಡೆಪಾಜಿಟರಿ ಲಿಂಕ್ ಗೆ ಮೈಸೂರು ವಿವಿ ವಿದ್ಯಾರ್ಥಿಗಳ ಅಂಕಪಟ್ಟಿ ಡಿಟಿಯಲ್ ಅಪ್ ಲೋಡ್ ಮಾಡಲು ತೀರ್ಮಾನ ಮಾಡಲಾಗಿದ್ದು, 2017–18 ನೇ ಸಾಲಿನಿಂದ ಈ ಹೊಸ ಆದೇಶ ಜಾರಿಯಾಗಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ವಿವಿ ಕುಲಸಚಿವರಾದ ಡಿ.ಭಾರತಿ ರವರು ನಕಲಿ ಅಂಕಪಟ್ಟಿ ಹಾವಳಿ ತಡೆದು , ಡಿಜಿಟಲೈಸ್ ಅಂಕಪಟ್ಟಿ ವ್ಯವಸ್ಥೆ ಮಾಡಿದರೆ ಪಾರದರ್ಶಕತೆ ತರಲು ಸಾಧ್ಯ.ಈ ಸಂಬಂಧ ಈಗಾಗಲೇ ಅಮೇರಿಕಾ ಸೇರಿ ಪ್ರಮುಕ ರಾಷ್ಟ್ರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದರು.

NO COMMENTS

LEAVE A REPLY