ಸಾಲಬಾಧೆ: ವ್ಯಕ್ತಿ ಆತ್ಮಹತ್ಯೆ

ಸಾಲಬಾಧೆ: ವ್ಯಕ್ತಿ ಆತ್ಮಹತ್ಯೆ

236
0
SHARE

ಮೈಸೂರು(ನ,9,2017):ಅಧಿಕ ವಾದ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಪ್ರಶಾಂತ್(42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಬೋಗಾದಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು,ಮನೆಕಟ್ಟಲು ಸಾಲಮಾಡಿಕೊಂಡಿದ್ದ ಪ್ರಶಾಂತ್.ಸಾಲ ತಿರಿಸಲಾಗದ ಹಿನ್ನೆಲೆ ನೇಣುಗೆ ಶರಣಾಗಿದ್ದಾರೆ. ಮೃತನಿಗೆ ಮಡದಿ ಹಾಗೂ ಎರಡು ಮಕ್ಕಳು ಇದ್ದಾರೆ.

ಈ ಕುರಿತು ಸಂಬಂಧ ಪಟ್ಟಂತೆ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY