ಹುಲ್ಲು ಕುಯ್ಯಲು ಹೋಗಿದ್ದ ಮಹಿಳೆಯ ಹತ್ಯೆ

ಹುಲ್ಲು ಕುಯ್ಯಲು ಹೋಗಿದ್ದ ಮಹಿಳೆಯ ಹತ್ಯೆ

277
0
SHARE

ಮಂಡ್ಯ(ಅ,31,2017):ಹುಲ್ಲು ಕುಯ್ಯಲು ಹೋಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ.

ಮದ್ದೂರಿನ ಕಾರಾದಿ ಬೈಲಿನಲ್ಲಿ ಈ ಘಟನೆ ನಡೆದಿದೆ. ಸವಿತಾ (40) ಹತ್ಯೆಗೊಳಗಾದ ಮಹಿಳೆ.ಮದ್ದೂರಿನ ಕಾರಾದಿ ಬೈಲಿನಲ್ಲಿ ಹುಲ್ಲು ಕುಯ್ಯಲು ಹೋಗಿದ್ದಾಗ ಸವಿತಾರ ಕತ್ತು ಮತ್ತು ಎಡಗೈಯನ್ನ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಮದ್ದೂರು ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY