2017 ನೇ ಸಾಲಿನಲ್ಲಿ 62 ಮಂದಿ ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

2017 ನೇ ಸಾಲಿನಲ್ಲಿ 62 ಮಂದಿ ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

168
0
SHARE

ಬೆಂಗಳೂರು(ಅ,30,2017):2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಗಣ್ಯರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ.

ಹಿರಿಯನಟ ಮುಖ್ಯಮಂತ್ರಿ ಚಂದ್ರು,ಗಾಯಕ ಯೇಸುದಾಸ್, ನ್ಯಾಯಮೂರ್ತಿ ನಾಗಮೋಹನ್ ದಾಸ್, ಇತಿಹಾಸ ತಜ್ಞ ರಾಮಚಂದ್ರ ಗುಹ, ಸಾಹಿತಿ ವೈದೇಹಿ, ವ್ಯಂಗ್ಯಚಿತ್ರಕಾರ ಮಂಜುನಾಥ್, ಜಾನಪದ ತಜ್ಞ ರಾಜಶೇಖರ್ ಸೇರಿ 62 ಗಣ್ಯರನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸರ್ಕಾರ ಆಯ್ಕೆ ಮಾಡಿದೆ. ನವೆಂಬರ್ 1ರಂದು ಪ್ರಧಾನ ಸಿಎಂ ಸಿದ್ದರಾಮಯ್ಯ ಈ ಎಲ್ಲಾ ಗಣ್ಯರಿಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

NO COMMENTS

LEAVE A REPLY