ನವಜಾತ ಶಿಶುಯೊಂದು ಚರಂಡಿಯಲ್ಲಿ ಪತ್ತೆ

ನವಜಾತ ಶಿಶುಯೊಂದು ಚರಂಡಿಯಲ್ಲಿ ಪತ್ತೆ

247
0
SHARE

ರಾಯಚೂರು(ಅ,25,2017):ನವಜಾತ ಶಿಶುಯೊಂದನ್ನು ಚರಂಡಿ ಎಸೆದು ಹೋಗಿರುವ ಅಮಾನವೀಯ ಕೃತ್ಯವು ರಾಯಚೂರಿನಲ್ಲಿ ನಡೆದಿದೆ.

ಮಂಗಳವಾರ ಪೇಟೆಯ ಮಚ್ಚಿ ಬಜಾರ ಹತ್ತಿರದ ಚರಂಡಿ ಕಾಲುವೆಯಲ್ಲಿ ನಿನ್ನೆ ರಾತ್ರಿಯಲ್ಲಿ ನವಜಾತ ಮಗುವನ್ನು ಎಸೆದು ಹೋಗಿದ್ದಾರೆ ಎನ್ನಲಾಗಿದೆ.

ಶಿಶು ಸ್ಥಳೀಯರ ಕಣ್ಣಿಗೆ ಕಂಡಿದ್ದು,ತಕ್ಷಣ ಸದರ್ ಬಜಾರ್ ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೋಲಿಸರು ಪರಿಶಿಲನೆ ನಡೆಸಿ,ನವಜಾತ ಶಿಶುವನ್ನು ಸ್ಥಳಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದರ್ ಬಜಾರ್ ಪೋಲಿಸರು ಈ ಪ್ರಕರಣ ವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

NO COMMENTS

LEAVE A REPLY