ನೋಟು ರದ್ದತಿ ಕ್ರಮವನ್ನ ಬೆಂಬಲಿಸಿದಕ್ಕೆ ಕ್ಷಮೆ ಇರಲಿ: ತಮಿಳು ನಟ ಕಮಲ್ ಹಾಸನ್

ನೋಟು ರದ್ದತಿ ಕ್ರಮವನ್ನ ಬೆಂಬಲಿಸಿದಕ್ಕೆ ಕ್ಷಮೆ ಇರಲಿ: ತಮಿಳು ನಟ ಕಮಲ್ ಹಾಸನ್

201
0
SHARE

ಚೆನ್ನೈ(ಅ,18,2017): ಕೇಂದ್ರ ಸರ್ಕಾರವು 500 ಮತ್ತು ಸಾವಿರ ಮುಖಬೆಲೆಯ ನೋಟನ್ನ ರದ್ದು ಮಾಡಿದ ಕ್ರಮವನ್ನು ಬೆಂಬಲಿಸಿದ್ದಕ್ಕೆ ತಮಿಳು ನಟ ಕಮಲಹಾಸನ್ ಕ್ಷಮೆ ಕೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್, 500 ಮತ್ತು ಸಾವಿರ ಮುಖಬೆಲೆಯ ನೋಟು ರದ್ದು ಮಾಡಿದ್ದು ಆತುರದ ನಿರ್ಧಾರವದು. ಅ ನಿರ್ಧಾರ ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿಕೊಂಡರೆ ಮತ್ತೆ ಅವರಿಗೆ ಬೆಂಬಲ ಸೂಚಿಸುತ್ತೇನೆ. ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದೂ ಮುಖ್ಯ ಎಂದು. ಈಗೆ ಹೇಳುವ ಮೂಲಕ ನಾನು ನೋಟು ರದ್ದು ಕ್ರಮವನ್ನು ಬೆಂಬಲಿಸುತ್ತಿಲ್ಲ, ಎಂದು ಸಮರ್ಥಿಸಿಕೊಂಡಿದ್ದಾರೆ.

ಮೊದಮೊದಲು 500 ಮತ್ತು ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಮಲಹಾಸನ್ ಹೊಗಳಿ, ಬೆಂಬಲ ಸೂಚಿಸಿದ್ದರು.

NO COMMENTS

LEAVE A REPLY