ವಿವಿಧ ಸಮಸ್ಯಗಳನ್ನು ಕುರಿತು ಪರಪ್ಪನ ಅಗ್ರಹಾರದಲ್ಲಿ ಖೈದಿಗಳ ಪ್ರತಿಭಟನೆ

ವಿವಿಧ ಸಮಸ್ಯಗಳನ್ನು ಕುರಿತು ಪರಪ್ಪನ ಅಗ್ರಹಾರದಲ್ಲಿ ಖೈದಿಗಳ ಪ್ರತಿಭಟನೆ

189
0
SHARE

ಬೆಂಗಳೂರು(ಅ,17,2017):ಜೈಲಿನಲ್ಲಿನ ಹಲವಾರು ಸಮಸ್ಯೆಗಳನ್ನ ಪರಿಹರಿಸುವಂತೆ ಒತ್ತಾಯಿಸಿ ಪರಪ್ಪನ ಅಗ್ರಹಾರ ಕಾರಾಗೃಹದ ಖೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಹೊರಗಿನ ಊಟಕ್ಕೆ ಖೈದಿಗಳಿಗೆ ಅವಕಾಶ ನೀಡಿದಿರುವುದು ಹಾಗೂ ಪೆರೋಲ್ ಮೇಲೆ ಜೈಲಿನಿಂದ ಕಳುಹಿಸದಿರುವುದು. ಹೀಗೆ ಮುಂತಾದ ಸಮಸ್ಯೆಗಳಿದ್ದು, ಈ ಬೇಡಿಕೆಗಳನ್ನ ಈಡೇರಿಸುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಖೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಕಾರಾಗೃಹ ಎಡಿಜಿಪಿ ಎನ್.ಎಸ್ ಮೇಘರಿಕ್ ಭೇಟಿ ನೀಡಿದ್ದು ಖೈದಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

NO COMMENTS

LEAVE A REPLY